ಉಳ್ಳಾಲದ ಹಿರಿಯ ವಿದ್ವಾಂಸ, ಸಾವಿರಾರು ಶಿಷ್ಯಂದಿರ ಪ್ರೀತಿಯ ಗುರು, ಸಯ್ಯಿದ್ ಮದನಿ ಶರೀಅತ್ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಹ್ಮದ್ ಬಾವ ಉಸ್ತಾದರ ಕಿರಿಯ ಸುಪುತ್ರ ಹಾಫಿಝ್ ಮುಈನ್ ರವರ ಮೇಲೆ 307 (Half Murder) ಪ್ರಕರಣ ದಾಖಲು ಮಾಡಿದ ಉಚ್ಚಾಟಿಸಲ್ಪಟ್ಟ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ. ಈ ಸ್ವಯಂ ಘೋಷಿತ ಸಮಿತಿ ಇಸ್ಲಾಮಿನ ಶರೀಅತ್ ವಿರುದ್ಧವಾಗಿ ಪೆರ್ನಾಳ್ ಆಚರಣೆ ಮಾಡಿದ್ದನ್ನು ಅಹ್ಮದ್ ಬಾವ ಉಸ್ತಾದರು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಕಳೆದ 50 ವರ್ಷಗಳಿಂದ ಉಳ್ಳಾಲದಲ್ಲಿ ಅಹ್ಮದ್ ಬಾವ ಉಸ್ತಾದರು ನಡೆಸುತ್ತಿರುವ ದೀನೀ ಸೇವೆಯನ್ನು ಲೆಕ್ಕಿಸದೆ, ಉಸ್ತಾದರ ಮೇಲೆ ಇರುವ ಕೋಪ ತೀರಿಸಲು, ಅವರ ಕಿರಿಯ ಸುಪುತ್ರನಾದ ಈಗ ಹೊರ ರಾಜ್ಯದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿರುವ ಹಾಫಿಝ್ ಮುಈನ್ ಉಸ್ತಾದರ ಮೇಲೆ ಕೇವಲ ಉಳ್ಳಾಲ ಜುಮಾ ಮಸೀದಿಯಲ್ಲಿ ಪೆರ್ನಾಲ್ ತಕ್ಬೀರ್ ಕೊಟ್ಟದ್ದಕ್ಕೆ, ಸಮಿತಿ ಸದಸ್ಯನಾಗಿರುವ ಒಬ್ಬ 307 ಪ್ರಕರಣ ದಾಖಲಿಸಿದ್ದಾನೆ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಸ್ತಾದರ ಕುಟುಂಬದ ಮೇಲೆಯೇ ಸುಳ್ಳು ಕೇಸ್ ಮಾಡಿದವರು, ಇನ್ನು ಸಾಮಾನ್ಯ ಜನರನ್ನು ಬಿಡಬಹುದೇ.